ಶ್ರೀ ಶ್ರೀ ಯೋಗೇಶ್ವರ ಸ್ವಾಮಿಗಳು, ಶ್ರೀ ಶ್ರೀ ಯೋಗೇಶ್ವರ ಮಠ ಉತ್ತರಹಳ್ಳಿ, ಬೆಂಗಳೂರು ಇವರು ಇಂದು ಗೋಸ್ವರ್ಗಕ್ಕೆ ಭೇಟಿ ನೀಡಿ ಶ್ರೀರಾಮದೇವರಿಗೆ ಮತ್ತು ಸಪ್ತಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಗೋವುಗಳು ಸ್ವಚ್ಛಂದವಾಗಿರುವುದನ್ನು ಕಂಡು ಸಂತಸಪಟ್ಟು ಹರಸಿದರು Wednesday, November 28th, 2018 Srimukha