|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜೂನ್ – 14 – ಚತುರ್ದಶಿ – ಭಾನುವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ 7.30am ಶ್ರೀಪೂಜೆ 9.20am ಶ್ರೀಪೂಜೆ

Read More

ಜೂನ್ – 13 – ತ್ರಯೋದಶಿ – ಶನಿವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 8.00am ಶ್ರೀಪೂಜೆ 7.02pm ಶ್ರೀಪೂಜೆ

Read More

ಜೂನ್ – 12 – ದ್ವಾದಶಿ – ಶುಕ್ರವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 6.00am ಶ್ರೀಪೂಜೆ 7.01pm ಶ್ರೀಪೂಜೆ

Read More
ಜೂನ್ – 11 – ಏಕಾದಶಿ – ಗುರುವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 8.00am ಶ್ರೀಪೂಜೆ 7.01pm ಶ್ರೀಪೂಜೆ

Read More
‘ಮಂಡಲೋತ್ಸವ’: ಭಕ್ತಿ-ಸೇವೆ-ಸಾಧನೆಗಳ ಸಂಗಮ

ಬೆಂಗಳೂರು: ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಮಂಡಲೋತ್ಸವವು ಅಧಿಕ ಜೇಷ್ಠ ಕೃಷ್ಣ ಸಪ್ತಮಿಯಂದು (07-06-2026) ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ಸುಗಮವಾಗಿ ನೆರವೇರಿತು. ಪೂರ್ವಾಹ್ಣದಲ್ಲಿ ಶ್ರೀರಾಮತಾರಕ ಹವನ, ಅರುಣ ಪ್ರಶ್ನೆ ಪಾರಾಯಣ ಹಾಗೂ ಸ್ವರ್ಣಪಾದುಕಾ ಪೂಜೆಗಳು ಶ್ರದ್ಧೆಯಿಂದ ಜರುಗಿದವು. ಮಾತೆಯರು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠನವನ್ನು ಮನೋಜ್ಞವಾಗಿ ನೆರವೇರಿಸಿದರು. ಮಧ್ಯಾಹ್ನದಲ್ಲಿ ಸಕಲ ಭಕ್ತರಿಗೆ ಪ್ರಸಾದ ಭೋಜನದ ಸುವ್ಯವಸ್ಥೆಯನ್ನು ಮಾಡಲಾಗಿತ್ತು. ಅಪರಾಹ್ಣದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ ಮತ್ತು ದೀಪಜ್ವಲನಗಳೊಂದಿಗೆ

Read More
ಹಲಸಿನ ಹಬ್ಬದಿ ಹಬ್ಬಿದ ಖುಷಿ 

  ಮಂಗಳೂರು: ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ‌ ಬೀಜ ಪಾಯಸ, ಹಲಸಿನ ಹಣ್ಣಿನ ದೋಸೆ.. ನಿಜ ಹೇಳಿ, ಇದನ್ನು ಓದಿ ನಿಮ್ಮ ಬಾಯಲ್ಲಿ ನೀರೂರುತ್ತಿದೆಯಲ್ಲವೇ?! ಇವು ಕೇವಲ ಕೆಲವು ಹೆಸರುಗಳಷ್ಟೇ. ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಹಾರೋತ್ಸವದಲ್ಲಿ ಜನರು ಸವಿದ ಹಲವಾರು ಖಾದ್ಯಗಳಲ್ಲಿ ಇವು ಕೆಲವು ಅಷ್ಟೇ. ಇನ್ನೂ ಅನೇಕ ಪಾರಂಪರಿಕ ಆಹಾರಗಳನ್ನು ತಯಾರಿಸಿ ೧೫ ಸಾವಿರಕ್ಕೂ ಅಧಿಕ ಜನರಿಗೆ ಸಂತೃಪ್ತಿ ಉಂಟುಮಾಡಿದ, ಪಾರಂಪರಿಕ ಖಾದ್ಯಗಳ ಬಗ್ಗೆ ಜಾಗೃತಿ ಉಂಟುಮಾಡಿದ ‘ಹಲಸು ಮೇಳ

Read More
ಜೂನ್ – 10 – ದಶಮಿ – ಬುಧವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 8.00am ಶ್ರೀಪೂಜೆ 7.01pm ಶ್ರೀಪೂಜೆ

Read More
ಗುರುಚರಣ ಸೇವೆಯ ಮೂರು ದಶಕಗಳ ಭಕ್ತಿಪಥ: ಸಾವಿತ್ರಿ ಶ್ರೀಕಾಂತ್ ಕಾಳಮಂಜಿ

​ಬದುಕಿನ ಹಾದಿಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ಅದಕ್ಕೆ ಗುರುವಿನ ಅನುಗ್ರಹ ಹಾಗೂ ಗೋಮಾತೆಯ ಆಶೀರ್ವಾದ ಅತ್ಯಂತ ಅಗತ್ಯ. ಶ್ರೀಗುರುಗಳ ಚರಣ ಕಮಲಗಳನ್ನು ನಂಬಿದ ಭಕ್ತರ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ ಎಂಬುದಕ್ಕೆ ಸಾಗರ ಮಂಡಲದ ಮರಗುಡಿ ವಲಯದ ಶೇಡಿಮನೆಯ ಸಾವಿತ್ರಿ ಶ್ರೀಕಾಂತ್ ಕಾಳಮಂಜಿ ಅವರ ಬದುಕು ಒಂದು ಸುಂದರ ಸಾಕ್ಷಿ. ಕಳೆದ ಮೂರು ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ನಿರಂತರ ಸಂಪರ್ಕದಲ್ಲಿರುವ ಇವರು, ಕೇವಲ ಒಬ್ಬ ಗೃಹಿಣಿಯಾಗಿ ಮಾತ್ರವಲ್ಲದೆ, ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ ಮತ್ತು ಮಾತೃತ್ವಮ್ ಮೂಲಕ ಮಾಸದಮಾತೆಯಾಗಿಯೂ

Read More
ಜೂನ್ – 09 – ನವಮಿ – ಮಂಗಳವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 7.01pm ಶ್ರೀಪೂಜೆ

Read More
ಜೂನ್ – 08 – ಅಷ್ಟಮಿ – ಸೋಮವಾರ

ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 7.00pm ಶ್ರೀಪೂಜೆ

Read More
ಜೂನ್ – 06 – ಷಷ್ಠಿ- ಶನಿವಾರ

ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 8.00am ಶ್ರೀಪೂಜೆ 7.00pm ಶ್ರೀಪೂಜೆ

Read More
ಜ್ಞಾನಸಂವತ್ಸರ: ಪ್ರಕಾಶನದಿಂದ ಪುಸ್ತಕಪ್ರದಾನ

ಬೆಂಗಳೂರು: ಪರಾಭವ ಸಂವತ್ಸರದ ಯುಗಾದಿಯಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಈ ಸಂವತ್ಸರವನ್ನು ‘ಜ್ಞಾನಸಂವತ್ಸರ’ವನ್ನಾಗಿ ಆಚರಿಸುವಂತೆ, ಜ್ಞಾನಪ್ರಸರಣ ನಡೆಸುವಂತೆ ನಿರ್ದೇಶಿಸಿದ್ದರು. ಪರಮಪೂಜ್ಯರೇ ಜ್ಞಾನಪ್ರಸರಣಕ್ಕಾಗಿ ಸಂಸ್ಥಾಪಿಸಿದ ಶ್ರೀಭಾರತೀ ಪ್ರಕಾಶನವು ಈ ಕಾರ್ಯಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ತೊಡಗಿದೆ. ತತ್ಪ್ರಯುಕ್ತವಾಗಿ ಶ್ರೀಮಠದ ಬೆಂಗಳೂರು ಶಾಖೆಯ ಪುನರ್ವಸು ಭವನದಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶುಭಾರಂಭಗೊಂಡಿತು. ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಮೊದಲ‌ ಪುಸ್ತಕವನ್ನು ಜಿ. ಎಮ್. ಹೆಗಡೆ ಚಾಮರಾಜನಗರ ಇವರಿಗೆ ನೀಡಿದರು. ಶಾಸನತಂತ್ರದ

Read More
ಜೂನ್ – 04 – ಚತುರ್ಥಿ – ಗುರುವಾರ

ಶ್ರೀಸವಾರಿ ವಿವರ 9.00am ಶ್ರೀಪೂಜೆ 6.59pm ಶ್ರೀಪೂಜೆ

Read More
ಹಿರಿಯರ ಗೋಸೇವೆ ಸರ್ವರಿಗೂ ಮಾದರಿ

ಕೋಲಾರ: ಅಧಿಕ ಜ್ಯೇಷ್ಠ ಶುಕ್ಲ ದ್ವಾದಶಿಯಂದು (28-05-2026) ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಗೋಶಾಲೆಯಲ್ಲಿ ನೆಲೆಸಿರುವ ಶ್ರೀ ಸಿದ್ಧಾಂಜನೇಯಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು, ₹85,000 ಮೌಲ್ಯದ (65 ಚೀಲ) ಹಿಂಡಿ ದಾನ ನೀಡಿದರು. ಗೋವುಗಳಿಗೆ ಸ್ವತಃ ಗ್ರಾಸ ನೀಡಿ ಗೋಶಾಲೆ ಪರಿಸರದಲ್ಲಿದ್ದು ಸಂತೋಷ ಪಟ್ಟರು. ದೇಶದ ಅಪೂರ್ವ ಗೋಸಂಪತ್ತನ್ನು ಉಳಿಸುವ ಮಹಾಕಾರ್ಯದಲ್ಲಿ ಹಿರಿಯರ ಈ ಗೋಸೇವೆ ಎಲ್ಲರಿಗೂ ಮಾದರಿಯಾಗಿದೆ.

Read More
ಸ್ವಾಗತ ಭಾರತೀ

ಮುಜುಂಗಾವು: ಅಧಿಕ ಜ್ಯೇಷ್ಠ ಕೃಷ್ಣ ಪಾಡ್ಯದಂದು (01-06-2026) ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆಯವರು ಆಗಮಿಸಿ ‘ಸಂಸ್ಕೃತಿ ಸಂಸ್ಕಾರಯುತ ಶಿಕ್ಷಣ ಇಂದಿನ ಆವಶ್ಯಕತೆಗಳಲ್ಲಿ ಒಂದು. ವಿದ್ಯಾಪೀಠ ಇಂತಹ ಶಿಕ್ಷಣ ನೀಡುವುದರಲ್ಲಿ ಮುಂದಿದೆ. ವಿದ್ಯಾರ್ಥಿಗಳು ಈ ಶಿಕ್ಷಣ ಪದ್ಧತಿಯನ್ನು ಪಡೆದು ವಿಕಸಿತ ಭಾರತದ ಕಲ್ಪನೆಯನ್ನು ಸಾಕರಗೊಳಿಸುವಂತಾಗಲಿ’ ಎಂದು ತಮ್ಮ ಮಾತಿನಿಂದ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Read More
ಸಾರ್ಥಕ ಜೀವನಕ್ಕೆ ಸಂದ ‘ಹವ್ಯಕ ವಿಭೂಷಣ’

ಹೊನ್ನಾವರ: ಹವ್ಯಕ ವಿಭೂಷಣ ಪ್ರಶಸ್ತಿಗೆ ಭಾಜನರಾದ ಪ್ರೊ| ಎಸ್. ಶಂಭು ಭಟ್ಟ ಕಡತೋಕಾ ಇವರಿಗೆ ಕುಮಟಾ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧಿಕ ಜ್ಯೇಷ್ಠ ಹುಣ್ಣಿಮೆಯಂದು (31-05-2026) ಶ್ರೀಮಠದ ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದ ‘ಜಯಗುರು’ ಮಂದಿರದದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು. ಕುಮಟಾ ಮಂಡಲದ ಅಧ್ಯಕ್ಷರಾದ ಸೀತಾರಾಮ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಂಭು ಭಟ್ಟರ ವ್ಯಕ್ತಿತ್ವವನ್ನು, ಸಂಘಟನೆಯಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಪ್ರಾಂತ ಉಪಾಧ್ಯಕ್ಷರಾದ ಜಿ. ಎಸ್ ಹೆಗಡೆಯವರು ಮಾತನಾಡುತ್ತಾ ಸೀಮಾ ಪರಿಷತ್ತು, ಮಂಡಲ ಹಾಗೂ

Read More
ಜೂನ್ – 02 – ದ್ವಿತೀಯ – ಮಂಗಳವಾರ

ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.58pm ಶ್ರೀಪೂಜೆ

Read More
ಭುಕ್ತಿಮುಕ್ತಿಪ್ರದಾತಾ

ನಮ್ಮ ಬದುಕಿಗೆ, ಭವಿಷ್ಯಕ್ಕೆ ಮಾರ್ಗದರ್ಶಿ ಶ್ರೀಗುರು. ಈ ಲೋಕದಲ್ಲಿ ಸಾಂಸಾರಿಕವಾದ ಸುಖ ಗುರುವಿನಿಂದ. ಜೀವಿಯ ಜನನ ಮರಣಚಕ್ರಭ್ರಮಣವನ್ನು ಇಲ್ಲವಾಗಿಸುವವನೂ ಗುರುವೇ. ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ | ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ || ಇದು ಗುರುವಿನ ಕುರಿತಾದ ಪ್ರಾಜ್ಞರ ನುಡಿ. ನನ್ನ ಹೆತ್ತ ತಾಯಿ. ವಯಸ್ಸು 93 ವರ್ಷ. ಕಳೆದ ಐದು ವರ್ಷಗಳಿಂದ ಪರಾಧೀನಳಾಗಿ ಹಾಸಿಗೆ ಹಿಡಿದವಳು. ಅನ್ನಾಹಾರಾದಿಗಳನ್ನು ಸೇವಿಸುತ್ತ ಆರೋಗ್ಯವಾಗಿಯೇ ಇದ್ದವಳು. ಅಂತಿಮದಿನದ ಮೊದಲ ಮೂರುದಿನಗಳಲ್ಲಿ ಸ್ವಲ್ಪ ವ್ಯತ್ಯಾಸ. ಹಿಂದಿನ ದಿನವಷ್ಟೇ ಪೂಜ್ಯಶ್ರೀ ಸನ್ನಿಧಾನದವರು ಆಕೆಯ

Read More
ಜೂನ್- 01 – ಪ್ರತಿಪದೆ – ಸೋಮವಾರ

ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.58pm ಶ್ರೀಪೂಜೆ

Read More
‘ಬದುಕಿನಹಾದಿಗೆ ಸದಾ ಬೆಳಕು ನೀಡುವುದು ಶ್ರೀಗುರುಗಳ ಅನುಗ್ರಹ ‘ – ವಿಜಯಲಕ್ಷ್ಮಿ ಮುಂಡೋಳುಮೂಲೆ 

  ‘ ​ಬದುಕಿನ ಪ್ರತಿ ಹೆಜ್ಜೆಯಲ್ಲೂ ಗುರುಗಳ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದವಿದ್ದರೆ ಯಾವುದೇ ಕೊರತೆಯಿಲ್ಲದೆ ಜೀವನ ಸಾರ್ಥಕತೆಯತ್ತ ಸಾಗುತ್ತದೆ. ಇದು ನನ್ನ ಜೀವನದ ಅನುಭವ ‘ ಎಂದು ಭಾವಪೂರ್ಣವಾಗಿ ನುಡಿದವರು ಮುಳ್ಳೇರಿಯ ಮಂಡಲ, ಚಂದ್ರಗಿರಿ ವಲಯದ, ಮುಂಡೋಳುಮೂಲೆಯ ವೆಂಕಟೇಶ್ವರ ಭಟ್ ಅವರ ಪತ್ನಿ ವಿಜಯಲಕ್ಷ್ಮಿ. ಇವರು ಮೂಲತಃ ಪಾದೆಕಲ್ಲಿನ ಅರಸಳಿಕೆ ನಾರಾಯಣ ಭಟ್ ಮತ್ತು ಶಾರದಾ ದಂಪತಿಗಳ ಪುತ್ರಿ. ಸುಸಂಸ್ಕೃತ ಪಾದೆಕಲ್ಲು ಮನೆತನದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡವರು. ಗೋಮಾತೆಯ ಒಡನಾಟದಲ್ಲಿ ಬೆಳೆದ

Read More