ಶಂಕರಶ್ರೀ ವಸಂತ ವೇದಪಾಠಶಾಲೆ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹಗಳೊಂದಿಗೆ ಮೂರನೇ ವರ್ಷದ ಶಂಕರಶ್ರೀ ವಸಂತ ವೇದ ಪಾಠಶಾಲೆ ಭಾರತೀ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಯೋಗದೊಂದಿಗೆ 2026ನೇ ಎಪ್ರಿಲ್ 15 ಬುಧವಾರದಿಂದ ಮೇ 17 ಆದಿತ್ಯವಾರದವರೆಗೆ ಮಂಗಳೂರಿನ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ವೇದ ಪಾಠ ಶಿಬಿರವು ನಡೆಯಲಿರುವುದು. ಈ ಶಿಬಿರದಲ್ಲಿ ಸಂಧ್ಯಾವಂದನೆ, ಸೂಕ್ತ, ಸಂಸ್ಕೃತ ಶ್ಲೋಕಗಳ ಕಲಿಕೆಯ ಜೊತೆಗೆ ಯೋಗ, ವ್ಯಕ್ತಿತ್ತ್ವ ವಿಕಸನದ
Read Moreಫೆಬ್ರವರಿ – 12 – ದಶಮಿ – ಗುರುವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 12.45pm ಹಿಂದೂಸಮಾಜೋತ್ಸವ ಸಭೆಯಲ್ಲಿ ಸಾನ್ನಿಧ್ಯ 6.36pm ಶ್ರೀಪೂಜೆ
Read Moreಹವಿ ಸವಿ – ತೋರಣ ೨೦ ಕೆಡ್ವಸ – ತುಳುನಾಡಿನ ಒಂದು ವಿಶೇಷ ಆಚರಣೆ
ಮಕರ ಸಂಕ್ರಮಣ ಕಳುದು ಕುಂಭ ತಿಂಗಳು ನಮ್ಮ ಕಾಲಬುಡಕ್ಕೆ ಬಂದು ನಿಂದಿದು. ಅದರ್ಲಿ ಎಂತ ವಿಶೇಶ ಹೇಳಿ ಕೇಳ್ತೀರಾ ? ಈ ಸಮಯಲ್ಲೇ ಕೆಡ್ವಸ ಆಚರಣೆ. ಮಕರ ತಿಂಗಳು ೨೭ರಿಂದ ಮತ್ತೆ ಕುಂಭ ಸ೦ಕ್ರಮಣದವರೆಗೆ ನಮ್ಮ ಊರಿಲ್ಲಿ ಕೆಡ್ವಸ ಹೇಳುವ ಒಂದು ವಿಶೇಷ ಆಚರಣೆ ಇದ್ದು. ಕೆಡ್ವಸ ಹೇಳಿದರೆ ನಮ್ಮ ಮಂಗಳೂರು ಹೋಬಳಿಯವಕ್ಕೆ ಗೊಂತಿಕ್ಕು. ಬೇರೆ ಹೊಡೆಲಿ ಈ ಆಚರಣೆ ಇದ್ದಾಳಿ ಗೊಂತಿಲ್ಲೆ. ಹಾಂಗಾಗಿ ಇಂದು ಕೆಡ್ವಸ ಆಚರಣೆಯ ಕ್ರಮಂಗೊ ಹೇಂಗೇಳಿ ನೋಡುವೊ° ನಮ್ಮ ಪ್ರತಿಯೊಂದು
Read Moreವೀಣಾ-ಮೃದಂಗ ವೈಭವ
ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಾಂತಿಯಂದು (ಜನವರಿ 14) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆರಂಭವಾದ ‘ಗೋಸೇವಾ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಗೋಸೇವೆ ಹಾಗೂ ಭಜನೆ ಸೇವೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಅಂಗವಾಗಿ ಮಾಘ ಕೃಷ್ಣ ಸಪ್ತಮಿಯಂದು (ಫೆಬ್ರವರಿ 8) ‘ವೀಣಾ-ಮೃದಂಗ ವೈಭವ’ ಕಾರ್ಯಕ್ರಮ ಜರುಗಿತು. ‘ಸಂಗೀತ ಕಲಾ ದಂಪತಿ’ ಎಂದೇ ವಿಖ್ಯಾತರಾದ ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್ ಪುತ್ತೂರು ನಿಕ್ಷಿತ್ ಇವರು ಈ ಕಾರ್ಯಕ್ರಮವನ್ನು
Read Moreಪೆಬ್ರವರಿ – 11 – ನವಮಿ – ಬುಧವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ರಮೇಶ ಹೆಗಡೆ ಕೋರಮಂಗಲ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.35pm ಶ್ರೀಪೂಜೆ
Read Moreಪೆಬ್ರವರಿ – 10 – ಅಷ್ಟಮಿ – ಮಂಗಳವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 12.50pm ಹಿಂದೂಸಮಾಜೋತ್ಸವ ಅಚುವೆ 6.35pm ಶ್ರೀಪೂಜೆ
Read Moreಫೆಬ್ರವರಿ – 09 – ಅಷ್ಟಮಿ – ಸೋಮವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ವಿಶ್ವನಾಥ ಸಿರಗುಂಜಿ ಮೊಕ್ಕಾಂ – ಸೇವಾಸೌಧ ಅಶೋಕೆ 9.30am ಶ್ರೀಪೂಜೆ 6.35pm ಶ್ರೀಪೂಜೆ
Read Moreಅಪೂರ್ವ ಸೇವಾವಸರವಿದು ಪ್ರಧಾನಮಠಕೆ…
ಹೊಸನಗರ: ಸಹಸ್ರಮಾನದ ಇತಿಹಾಸ ನಿರ್ಮಾಣದ ಯೋಗ ಒದಗಿ ಬಂದಿದೆ. ಶ್ರೀಸಂಸ್ಥಾನದವರ ದಿವ್ಯಸಂಕಲ್ಪದ ಸುವರ್ಣಯೋಗವೇ ಪ್ರಧಾನಮಠದ ಪುನರ್ನಿರ್ಮಾಣ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ವಿಶ್ವಾವಸು ಫಾಲ್ಗುನ ಶುದ್ಧ ದಶಮಿಯಂದು, (26-02-2026) ವೃಷಭ ಲಗ್ನದ ಶುಭಮುಹೂರ್ತದಲ್ಲಿ ಪ್ರಧಾನಮಠದಲ್ಲಿ ಶ್ರೀರಾಮ ಸಾನ್ನಿಧ್ಯದ ಶಿಲಾನ್ಯಾಸವು ನಡೆಯಲಿದೆ. ತನ್ಮೂಲಕ ಈ ಪುಣ್ಯ ಕಾರ್ಯಕ್ಕೆ ಶುಭಾರಂಭವು ಸಿಗಲಿದೆ. “ರಾಮ ಪರಿವಾರದ ನೆಲೆಯಾಗಲಿದೆ ಶಿಲೆ; ಕಲೆತು ಬೆರೆಯಲಿದೆ ನಾನಾ ಸೇವೆ; ಅಳಿಲಾಗೋಣ ದಿವ್ಯಸೇವೆಯಲ್ಲಿ ಅಮರವಾಗಲಿ ಸದ್ಭಾವವಿಲ್ಲಿ” ಎಂಬ ಭಾವದಲ್ಲಿ ಶಿಷ್ಯ-ಭಕ್ತರೆಲ್ಲರೂ ಅಜರಾಮರ
Read Moreಪೆಬ್ರವರಿ – 08 – ಸಪ್ತಮಿ – ಭಾನುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ರಾಜಶೇಖರ ಹಿಳಿಯಾರ್ ಮೊಕ್ಕಾಂ – ಸೇವಾಸೌಧ ಅಶೋಕೆ 5.45am ಶ್ರೀಪೂಜೆ 7.20am ಶ್ರೀಪೂಜೆ
Read More” ಶ್ರೀಗುರುಕೃಪೆಯ ಸ್ಪರ್ಶದಿಂದ ಬದುಕಿಗೆ ಹೊಸ ಬೆಳಕು ” – ಚಿತ್ರಾ ಭಟ್ ಬೆಕ್ಕುತ್ತೆ
” ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ನನ್ನ ಬದುಕಿನ ಪಥವೇ ಬದಲಾಗಿದೆ. ಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳಿಗೆ ಶರಣಾದರೆ ಬೆಳಕಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದನ್ನು ನಾನು ನನ್ನ ಜೀವನದಲ್ಲೇ ಅನುಭವಿಸಿದ್ದೇನೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಹೊನ್ನಾವರ ಮಂಡಲ ಮುಗ್ವಾ ವಲಯದ ಬೆಕ್ಕುತ್ತೆ ರಾಯಭಟ್ರ ಮನೆಯ ಗಣಪತಿ ಭಟ್ ಅವರ ಪತ್ನಿ ಚಿತ್ರಾ ಭಟ್. ಹೊನ್ನಾವರದ ನಾರಾಯಣ ಭಟ್ – ಮಾದೇವಿ ಭಟ್ ದಂಪತಿಗಳ ಪುತ್ರಿಯಾದ ಚಿತ್ರಾ ಭಟ್ ಅವರು ಕಳೆದ ೧೫ ವರ್ಷಗಳಿಂದ
Read Moreಪೆಬ್ರವರಿ – 06 – ಪಂಚಮಿ – ಶುಕ್ರವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಜಯಚಂದ್ರ ರಾವ್ ಮೊಕ್ಕಾಂ – ರೋಹಿಣಿ ಸುಬ್ಬರತ್ನಮ್ ಕಾಂಚನ 7.30am ಶ್ರೀಪೂಜೆ 9.00am ಶ್ರೀಪೂಜೆ 10.55am ಶತಾಧಿಕ ಕಂಠ ಗಾಯನ ಮತ್ತು ವಾದನ 4.40pm ಸಭೆ ಸ್ವಾಗತ ಫಲಸಮರ್ಪಣೆ ಅತಿಥಿಗಳ ಮಾತು ಆಶೀರ್ವಚನ
Read Moreಶಿಲಾನ್ಯಾಸ – ಅದಕ್ಕೇನು ಇಷ್ಟು ಮಹತ್ತ್ವ?
ನ್ಯಾಸವೆಂಬುದರ ಸಾಮಾನ್ಯ ಅಭಿಪ್ರಾಯ ಇಡುವುದು. ಶಿಲಾನ್ಯಾಸವೆಂದರೆ ಶಿಲೆಯನ್ನಿಡುವುದು ಎಂದರ್ಥ. ಅದಕ್ಕೇನು ಇಷ್ಟು ಮಹತ್ವ? ದೇವಾಲಯ ನಿರ್ಮಾಣದಲ್ಲಿ ಶಿಲಾನ್ಯಾಸ, ನಿಧಿಕಲಶ ಸ್ಥಾಪನೆ,ಷಡಾಧಾರ,ಗರ್ಭನ್ಯಾಸ ಇವುಗಳು ಒಂದೊಂದು ಹಂತದ ಪ್ರಾರಂಭದ ಕಾರ್ಯಕ್ರಮಗಳೆಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಆಯಾ ಪ್ರಾರಂಭದ ಕಾರ್ಯಗಳಿಗೆ ಒಂದು ಪ್ರಾಮುಖ್ಯ ವೂ ಶಾಸ್ತ್ರಗಳಲ್ಲಿ ಹೇಳಿದ್ದಿದೆ. ಪ್ರಸ್ತುತ ಪ್ರಧಾನ ಮಠ ಶ್ರೀರಾಮಚಂದ್ರಾಪುರ, ಹೊಸನಗರ ಇದರ ಪುನರ್ನಿರ್ಮಾಣ ಕಾರ್ಯದಲ್ಲಿ ಶಿಲಾನ್ಯಾಸವನ್ನು ಮಾಡಲಾಗುತ್ತಿದೆ. ಹೇಗೆ ಸಣ್ಣ ಬೀಜದಲ್ಲಿ ಇಡೀ ವೃಕ್ಷವು ಅಡಕವಾಗಿರುತ್ತದೆಯೋ,ಆ ಸಣ್ಣ ವೃಕ್ಷವು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆಯೋ ಹಾಗೆಯೇ ಇಲ್ಲಿ ನ್ಯಾಸ
Read Moreಪೆಬ್ರವರಿ – 05 – ಚತುರ್ಥಿ – ಗುರುವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಬಾಲಸುಬ್ರಹ್ಮಣ್ಯ ಭಟ್ ಹಟ್ಟಿಅಂಗಡಿ ಮೊಕ್ಕಾಂ – ರೋಹಿಣಿ ಸುಬ್ಬರತ್ನಮ್ ಕಾಂಚನ 7.30am ಶ್ರೀಪೂಜೆ 9.45am ಹಟ್ಟಿ ಅಂಗಡಿ ಶ್ರೀಸಿದ್ಧಿವಿನಾಯಕನ ಪೂಜೆ 10.10am ನವಗ್ರಹ ಪ್ರತಿಷ್ಠೆ 6.31pm ಶ್ರೀಪೂಜೆ
Read Moreಪೆಬ್ರವರಿ – 04 – ತೃತೀಯ – ಬುಧವಾರ
ಶ್ರೀಸವಾರಿ ವಿವರ ಮೊಕ್ಕಾಂ – ಹಟ್ಟಿ ಅಂಗಡಿ ಸಿದ್ದಿವಿನಾಯಕ ದೇವಸ್ಥಾನ 9.00am ಶ್ರೀಪೂಜೆ 6.32pm ಶ್ರೀಪೂಜೆ
Read Moreಹವಿ ಸವಿ – ತೋರಣ ೧೯ ದೇವರ ಸ್ವಂತ ಊರಿಲ್ಲಿ ಒಂದು ಕುಂಭಮೇಳ
ನಮ್ಮ ಆದಿಗುರು ಶಂಕರಾಚಾರ್ಯರು ಹುಟ್ಟಿದ ಪುಣ್ಯದ ಜಾಗೆ ಕೇರಳವ ದೇವರ ಸ್ವಂತ ಊರು ಹೇಳಿಯೇ ಹೇಳ್ತವು. ಪರಶುರಾಮ ಸೃಷ್ಟಿಯ ಭೂಮಿ ಈ ಕೇರಳ. ಇಂತಹ ಪಾವನ ಊರಿಲ್ಲಿ ಒಂದು ವಿಶೇಷವಾದ ಕಾರ್ಯಕ್ರಮ ನಡೆದ್ದದು ಹೆಚ್ಚಿನವಕ್ಕೂ ಗೊಂತಾಯಿದಿಲ್ಲೆ ಕಾಣ್ತು. ಕೇರಳದ ಮಲಪುರಂ ಜಿಲ್ಲೆಯ ತಿರುನಾವಾಯ ಹೇಳುವ ಪವಿತ್ರ ಕ್ಷೇತ್ರದಲ್ಲಿ ಭಾರತಹೊಳೆಯ ಕರೇಲಿ ಜನವರಿ ೧೮ ರಿಂದ ಫೆಬ್ರವರಿ ೩ ರ ವರೆಗೆ ಈ ಮಾಘ ಮಹೋತ್ಸವ ಅಥವಾ ಕೇರಳ ಕುಂಭಮೇಳ ಗೌಜಿಲಿ ಕಳುದತ್ತು. ತುಂಬಾ ವರ್ಷ ಮೊದಲು
Read Moreಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಬೆಳ್ಳಿಯ ಕಲಶ ಸಮರ್ಪಣೆ
ಮಾಲೂರು: ಮಾಲೂರು ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹೈದರಾಬಾದ್ ನಿವಾಸಿಯಾದ ಕಿರಣ್ ಎಂಬವರು ಸಲ್ಲಿಸಿದ ಪ್ರಾರ್ಥನೆಯು ನೆರವೇರಿದುದರಿಂದ ಮತ್ತೆ ಈ ದೇವಾಲಯಕ್ಕೆ ಭೇಟಿಯಿತ್ತರು. ಅಲ್ಲದೇ ಭಕ್ತಿಯಿಂದ ಮೂರು ಬೆಳ್ಳಿಯ ಕಲಶಗಳನ್ನು ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಸಮರ್ಪಿಸಿದರು.
Read Moreಪೆಬ್ರವರಿ – 03 – ದ್ವಿತೀಯ – ಮಂಗಳವಾರ
ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 6.32pm ಶ್ರೀಪೂಜೆ
Read Moreವಿಶಿಷ್ಟ ಕಾರ್ಯಕ್ರಮವಿದು ಕಾಂಚನೋತ್ಸವ…
ಪುತ್ತೂರು: ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಎಂಬಲ್ಲಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಎಂಬಲ್ಲಿ ಎಷ್ಟೋ ವತ್ಸರಗಳಿಂದ ಸಂಗೀತ ಸೇವೆಯು ನಡೆಯುತ್ತಾ ಬಂದಿದೆ. ಸಂಗೀತದ ಅಧ್ಯಯನ-ಅಧ್ಯಾಪನಗಳು ನಡೆಯುತ್ತಾ ಬಂದಿವೆ. ಸ್ವಸ್ತಿ ಶ್ರೀ ವಿಶ್ವಾಸು ನಾಮ ಸಂವತ್ಸರದ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು, ಮಕರ ಮಾಸ ೨೨ ಸಲ್ಲುವ ಅಂದರೆ 5-2-2026 ರಿಂದ 7-2-2026 ರಿ ವರೆಗೆ ಈ ಸಂಸ್ಥೆಯ ಸ್ಥಾಪಕಗುರುವಾದ ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ಬರತ್ನಂ ಅವರ 105 ನೇ ಜನ್ಮವಾರ್ಷಿಕದ ಅಂಗವಾಗಿ
Read Moreಪೆಬ್ರವರಿ – 02 – ಪ್ರತಿಪದೆ – ಸೋಮವಾರ
ಶ್ರೀಸವಾರಿ ವಿವರ ಭಿಕ್ಷಾಸೇವೆ – ಭವಾನಿಶಂಕರ ಜೋಶಿ ಹೊರನಾಡು ಮೊಕ್ಕಾಂ – ಸೇವಾಸೌಧ ಅಶೋಕೆ 9.15am ಶ್ರೀಪೂಜೆ 6.32pm ಶ್ರೀಪೂಜೆ
Read Moreಗೋ-ಗೋವರ್ಧನಗಿರಿಧಾರಿಗಳಾರಾಧನೆಗಿದೋ ಸುವರ್ಣಾವಕಾಶ…
ಹೊಸನಗರ: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕ ಎಂಬ ಗೋಶಾಲೆಯಲ್ಲಿ ಮುಂದಿನ ತಿಂಗಳು ಫೆಬ್ರವರಿ 25 ರಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ “ಕೃಷ್ಣಾರ್ಪಣಮ್ ~ ಗೋದೀಪ ಮಹೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ತನ್ನ ಸಂಪೂರ್ಣ ಜೀವಿತಾವಧಿಯೂ ವಾತ್ಸಲ್ಯದಿಂದ ನಮ್ಮನ್ನು ಪೊರೆಯುವ ಗೋಮಾತೆಯನ್ನು ಪ್ರೀತಿಯಿಂದ ಆರಾಧಿಸುವ “ಗೋದೀಪ ಮಹೋತ್ಸವ” ಕಾರ್ಯಕ್ರಮ ನಡೆಯಲಿದೆ. ಅಂತೆಯೇ ನಂದಗೋಕುಲದಲ್ಲಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಲೋಸುಗ ಗೋವರ್ಧನಗಿರಿಯನ್ನೆತ್ತಿದ, ಸಮಸ್ತ ಗೋವಂಶಕ್ಕೆ ಶ್ರೀರಕ್ಷೆಯಾಗಿ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಶ್ರೀಗೋವರ್ಧನಗಿರಿಧಾರಿ
Read More